Surprise Me!

ಸಲಾರ್ ಚಿತ್ರತಂಡದಿಂದ ಬಂತು ಮತ್ತೊಂದು ಸುದ್ದಿ | Filmibeat Kannada

2021-01-23 2,582 Dailymotion

ಬಾಹುಬಲಿ ಖ್ಯಾತಿಯ ನಟ, ಕೆಜಿಎಫ್ ಖ್ಯಾತಿಯ ತಂತ್ರಜ್ಞರ ಕಾಂಬಿನೇಷನ್‌ನಲ್ಲಿ ಸಲಾರ್ ಸಿನಿಮಾ ಮೂಡಿಬರುತ್ತಿದ್ದು, ಈ ಎರಡು ಚಿತ್ರಗಳನ್ನು ಮೀರಿಸುವಂತಹ ಪ್ರಾಜೆಕ್ಟ್ ಇದಾಗಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಹಾಗಾಗಿ, ಈ ಚಿತ್ರದ ಉಳಿದ ಕಲಾವಿದರ ಮೇಲೆ ಹೆಚ್ಚಿನ ನಿರೀಕ್ಷೆ ಹುಟ್ಟಿಕೊಂಡಿದೆ. ಸದ್ಯಕ್ಕೆ ಪ್ರಭಾಸ್ ಬಿಟ್ಟರೆ ಬೇರೆ ಯಾವ ಕಲಾವಿದರು ಅಧಿಕೃತವಾಗಿ ಈ ಚಿತ್ರಕ್ಕೆ ಎಂಟ್ರಿಯಾಗಿಲ್ಲ. ಆದರೂ ನಾಯಕಿಯರು ವಿಚಾರ ಮಾತ್ರ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ<br /><br />Prashanth Neel planning to introduce newcomers to play female lead opposite Prabhas in Salaar. official confirmation soon stay tuned to hombale films and prashanth neel.

Buy Now on CodeCanyon